¡Sorpréndeme!

'ಬಾಹುಬಲಿ' ಚಿತ್ರದ ನಂತರ ಮತ್ತೆ ಒಂದಾದ ಪ್ರಭಾಸ್ ಮತ್ತು ರಾಜಮೌಳಿ | Prabhas | Rajmouli | Filmibeat Kannada

2020-02-06 9,794 Dailymotion

ಡಾರ್ಲಿಂಗ್ ಪ್ರಭಾಸ್ ಮತ್ತು ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಮತ್ತೆ ಒಂದಾಗುತ್ತಿದ್ದಾರೆ. ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ ಖ್ಯಾತ ಜೋಡಿ ಮತ್ತೆ ಒಂದಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Telugu Actor Prabhas and Director Rajamouli work again for the new film.